ನಾನು ಬ್ಲಾಗಿಗ

ಆತ್ಮೀಯರೇ,

ನಾನು ಈಗ ಜರ್ಮನಿಗೆ ಬಂದಿದ್ದೇನೆ
ಮಂಗಳೂರು-ಹಂಪಿ -ಮೈಸೂರಿನಲ್ಲಿದ್ದಾಗ ಬೇಕೆಂದಾಗ ಫೋನ್ ತಿರುಗಿಸಿ ನಿಮ್ಮೊಂದಿಗೆ ಮಾತನಾಡುತ್ತಿದ್ದೆ.
ಹಾಗಾಗಿ ನಿಮ್ಮಿಂದ ದೂರವಿದ್ದೇನೆ ಎನಿಸಿರಲಿಲ್ಲ.
ಈಗ ವೂರ್ಜ್ ಬರ್ಗ್ ನೆಲದಲ್ಲಿ ನಿಂತು ನಿಮ್ಮನ್ನು ನೆನಸಿಕೊಳ್ಳುವಾಗ ‘ನಾನೊಂದು ತೀರ…’ ಎನಿಸುತ್ತಿದೆ.
ಹಾಗಾಗಿ ನಮ್ಮಿಬ್ಬರ ನಡುವೆ ಸೇತುವೆ ಕಟ್ಟಲು ಈ ಬ್ಲಾಗ್ ನ ಮೊರೆ ಹೊಕ್ಕಿದ್ದೇನೆ
ನನಗೆ ಅನಿಸಿದ ಎಲ್ಲವೂ ಇಲ್ಲಿರುತ್ತದೆ.
ನಿಮ್ಮ ಅಭಿಪ್ರಾಯ ಈ ದೂರದಲ್ಲಿರುವ ನನ್ನನ್ನು ಇನ್ನಷ್ಟು ಕನ್ನಡದವನಾಗಿ, ತುಳುವನಾಗಿ ಇಡುತ್ತದೆ ಎಂಬುದು ನಿಮಗೆ ಗೊತ್ತು

-ವಿವೇಕ ರೈ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

30 Responses to “ನಾನು ಬ್ಲಾಗಿಗ”

RSS Feed for ಬಿ ಎ ವಿವೇಕ ರೈ Comments RSS Feed

sir,
happy blogging

pritiya raigale,

abhinandanegalu.

nimma blog puta tumba channagide. asaktiyinda oduttene.

kannadadalli bareyuvadu hege embudannu nanna e-mail ge baredu tilisalu saadhyave?

dhanyavadagalu

sarvothama kinnal

ನಮಸ್ಕಾರಗಳು,

ಹಲವಾರು ದಿನಗಳಿಂದ ನಾನು ನಿಮ್ಮ ಬ್ಲಾಗ್ ಓದುಗ, ಅವಧಿ ನಿಮ್ಮ ಬ್ಲಾಗನ್ನು ನಮಗೆ ಪರಿಚಯಸಿದ್ದರೆ, ನಿಮ್ಮನ್ನು ಮೌಕಿಕವಾಗಿ ಪರಿಚಯಿಸಿದ್ದು ಮುರಿಗೆಪ್ಪ ಗುರುಗಳು, ನೀವು ಕರ್ನಾಟಕ ವಿಶ್ವವಿದ್ಯಾಲಯದ ನಮ್ಮ ಹಾಸ್ಟೇಲಿನ ಕಾರ್ಯಾಗಾರ ಉದ್ಗಾಟನೆಗೆ ಆಗಮಿಸಿದ್ದಿರಿ (೨೦೦೫ರಲ್ಲಿ). ಆಗ ನಾನು ಅಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ.
ಆಗ ನೀವು ಹಂಪಿಯಲ್ಲಿದ್ದಿರಿ, ನಂತರ KSOUಗೆ ಹೋದಿರಿ, ಅಲ್ಲಿಂದ ಈಗ ಜರ್ಮನಿಯಲ್ಲಿ ಕನ್ನಡದ ಬಾವುಟ ಹಾರಿಸುತ್ತಿದ್ದಿರಿ, ನಿಮಗೆ ಅಭಿನಂದನೆಗಳು.

ಸಂಕ್ರಾಂತಿಯ ಶುಭಾಶಯಗಳು.

-ಶೆಟ್ಟರು, shettaru@gmail.com

ಶೆಟ್ಟರ್ ಅವರಿಗೆ ನಮಸ್ಕಾರ.
ತಡವಾಗಿ ಉತ್ತರಿಸುತ್ತಿದ್ದೇನೆ. .ಕ್ಷಮಿಸಿರಿ.ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದು.ನೀವು ನನ್ನ ಬ್ಲಾಗ್ ಲೇಖನಗಳನ್ನು ಓದುತ್ತಿರುವುದು ತಿಳಿದು ಸಂತೋಷ ಆಯಿತು.ಧನ್ಯವಾದಗಳು.ಈಗ ಧಾರವಾಡದಲ್ಲಿ ಇದ್ದೀರಾ?
ವಿವೇಕ ರೈ

ಸರ್ ನಮಸ್ಕಾರ ,
ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ(KSOU) ಹಳೆ ವಿದ್ಯಾರ್ಥಿ, ಹೋದ ವರ್ಷವಷ್ಟೇ ನಾನು M.A ಅನ್ನು ಮುಗಿಸಿದ್ದೇನೆ ನನ್ನ ಪ್ರಶ್ನೆ ಏನು ಅಂದ್ರೆ ನೇರವಾಗಿ ನಾನು M.A ಮಾಡಿದ್ದರಿಂದ ಸಮಸ್ಯೆ ಏನು ಈದೆಯೇ ಎಂದು ತಿಳಿಸಿ
MY EMAIL ID-shetty.sukesh1@gmail.com

ಸುಕೇಶ್,ನಮಸ್ಕಾರ.ನೀವು ಮಾಡಿರುವ ಎಂ.ಎ.ಪದವಿಯು ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾನಿಲಯ ,ಕರಾಮುವಿ ಅದರದ್ದು ಆಗಿರುವುದರಿಂದ,ಸಮಸ್ಯೆ ಇಲ್ಲ.ಈ ಕುರಿತು ಇರುವ ಸರಕಾರೀ ಆದೇಶಗಳಿಗೆ ವಿವಿಯನ್ನು ನೇರವಾಗಿ ಮೈಸೂರಿನಲ್ಲಿ ಸಂಪರ್ಕಿಸಿರಿ.
ವಿವೇಕ ರೈ

ಗುರುಗಳೇ, ನೀವು ಬ್ಲಾಗ್ನಲ್ಲಿ ಬರೆಯುತ್ತಿರುವುದು ತುಂಬಾ ಖುಷಿ. ದೂರವಿದ್ದರೂ ಹತ್ತಿರವೇ ಇರುವ ನಿಮಗೂ, ಹೀಗೆ ಮಾಡಿರುವ ಈ ತಂತ್ರಜ್ಞಾನಕ್ಕೂ ನಮೋ. ಧನ್ಯವಾದ.

ಪದ್ಮನಾಭ ಅವರಿಗೆ ಥ್ಯಾಂಕ್ಸ್.ನಿಮ್ಮಂತಹ ಸ್ನೇಹಿತರ ಮಾಧ್ಯಮದವರ ಅಭಿಪ್ರಾಯ ಇನ್ನಷ್ಟು ಕೆಲಸ ಮಾಡಲು ಉತ್ಸಾಹ ಕೊಡುತ್ತದೆ.

sir,,,
taavu tamma biog odalu kotta aahvaana tumbaa santhosha tariside.tamma biog hattu halavu vishayagala bagge belaku chelluttade.naanu niyatavaagi tamma blogna odugalu.preeteeya kare keliya kavi shree svpyavara nenapu khushi kottitu.taavu ellaadaru iri entaadaru iri kannadada kuvarariddeeri.abhimaanada abhinandanegalu tamage.

ನಮಸ್ಕಾರ.ತಾವು ನನ್ನ ಬ್ಲಾಗ್ ನಿಯತವಾಗಿ ಓದುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ.ನಿಮ್ಮಂತಹ ಆಸಕ್ತ ಸ್ನೇಹಿತರ ಪ್ರತಿಕ್ರಿಯೆ ಇನ್ನಷ್ಟು ಬ್ಲಾಗ್ ಬರಹಕ್ಕೆ ಪ್ರೇರಣೆ ನೀಡುತ್ತದೆ.

priya raigaLe,
namaskAra.

paNDItapuTa matte jAla cariyAgi AraMBavAgide.
nODi. nimma pratikriyegaLige svAgata.
paNDitAradhya

panditaputa.wordpress.com

ಪ್ರಿಯ ಆರಾಧ್ಯರಿಗೆ ನಮಸ್ಕಾರ.
ಪಂಡಿತಪುಟ ಖಂಡಿತ ನೋಡುತ್ತೇನೆ.ಧನ್ಯವಾದ .
ವಿವೇಕ ರೈ

Dear sir.
your all sentence is very good.please next little bit tell you tour experience ,

Best regards.
A.T.Nagaraja
http://www.sunnaturalflash.com/
+91 9632172486

Thank you.I will do.Best wishes
Viveka Rai

ಸಾರ್ ನಮಸ್ಕಾರ
ನೀವು ಜರ್ಮನಿ ತಲುಪಿದ್ದು ಸಂತೋಷದ ಸಂಗತಿ. ಬ್ಲಾಗ್ ನ ಜತೆಗಾರರಾಗಿ ಎಷ್ಟೊಂದು ಜನ ನಿಮ್ಮ ಜತೆ ಇರುವಾಗ, ನಾನೊಂದು ತೀರ ಅನ್ನುವ ಭಾವನೆ ನಿಮ್ಮಲ್ಲಿ ಬರದಿರಲಿ. ಬೀದರ್ ನಲ್ಲಿನ ನಿಮ್ಮ ಮಾತುಗಳು ಇಷ್ಠವಾದವು. ವಿದ್ವಾಂಸರು ತಾವೇ ದ್ವೀಪಗಳಿಂತಿದ್ದು ಜನಪದರ ಸಮುದಾಯಿಕ ಜೀವನದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತೇವೆ ಎನ್ನುವ ಮಾತು ನಿಜ ಅನ್ನಿಸಿತು.ಹಾಗೆಯೇ ಪೋಕ್ ರೆಪಾರ್ಟರಿಯ ಕಲ್ಪನೆ ಇಷ್ಠವಾಯಿತು. ಸಾರ್ ನಾನು ನಿಮಗೆ ಕಳುಹಿಸಿದ ಬಯೋಡಟ ತಲುಪಿತೋ ಇಲ್ಲವೋ ಎಂದು ನಾನು ನಿಮ್ಮನ್ನು ಕೇಳಲೆ ಇಲ್ಲ. ತಲುಪಿರಬಹುದೆಂದು ಭಾವಿಸಿರುವೆ. ಮತ್ತೆ ಆಗಾಗ ನನ್ನ ಬ್ಲಾಗ್ ನೋಡುತ್ತಿರಿ.

ಅರುಣ್,
ಸಂತೋಷ.ನಿಮ್ಮನ್ನು ಬೀದರಿನಲ್ಲಿ ಕಂಡು ಮಾತಾಡಿದ್ದು ಇಷ್ಟ ಆಯಿತು.
ನೀವು ಕಳುಹಿಸಿದ ಬಯೋಡ್ಯಾತ ಸಿಕ್ಕಿದೆ.ಕ್ರಮ ವಹಿಸುತ್ತೇನೆ.ನಿಮ್ಮ ಬ್ಲಾಗ್ ನೋಡುತಿದ್ದೇನೆ.ನಿಮ್ಮ ಜಾನಪದ ಕಾಳಜಿ ಅಪೂರ್ವ.
ವಿವೇಕ ರೈ

Namaste Sir,

Glad to visit your blog pages and to know more about you, your thoughts, experiences, writings etc.

Thank you for sharing all these…

– yogitha

sir,
Tamma blog nodi santoshavayitu.
Tamage nanna ananta danyavaadagalu.
-Dr.Prakash G.Khade ,M.A.Ph.D.(Hampi V.V.)
,sector No.3,Navanagara,
Bagalkot.-587103.
Cell; 9845500890

ಡಾ.ಪ್ರಕಾಶ್,ಧನ್ಯವಾದ.ಸಂತೋಷ.

ಸರ್, ನಾನು ಗುರುರಾಜ ತಮ್ಮ ವಿದ್ಯಾರ್ಥಿ, ನೇರ ವಲ್ಲದಿದ್ದರು ಬಾಹ್ಯ ಅಂತ ಕರೆಯಬಹುದೇನೋ? ಇರ್ಲಿ ಬಿಡಿ. ನೀವು ಇಲ್ಲಿ ಇದ್ದಾಗ ಚೆನ್ನಾಗಿತ್ತು ಅಂತ ಅನ್ನಿಸುತ್ತೇ. ಆದರೆ, ಈಗ ಅಂದಿನಂತಿಲ್ಲ.
ಕಂಬಾರರಿಗೆ ಜ್ಞಾನಪೀಠ ಪುರಸ್ಕಾರ ಸಂದಿದೆ.

ಗುರುರಾಜ ,ನಮಸ್ಕಾರ .ನಿಮ್ಮ ವಿಶ್ವಾಸ ದೊಡ್ಡದು.ಸಂತೋಷ .ಧನ್ಯವಾದ.

ನಮಸ್ಕಾರಗಳು ಸರ್.

ಈಗ ನಾಡಿನಾಧ್ಯಂತ ನಾಡ ಹಬ್ಬದ ಸಂಭ್ರಮ. ನೀವು ಜರ್ಮನಿಯಲ್ಲೆ ಇದ್ದೀರಿ ಎಂದು ನಾನು ಭಾವಿಸಿದ್ದೇನೆ.

ನಿಮಗೆ ಮತ್ತು ನಿಮ್ಮ ಎಲ್ಲ ಬಳಗದವರಿಗೆ ದಸರೆಯ ಹಬ್ಬದ ಶುಭಾಷಯಗಳು.

ಸರ್ ನಮಸ್ಕಾರಗಳು,
ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಆ ‘ನಾನೊಂದು ತೀರ…’ ಎನಿಸುತ್ತಿದೆ.
ಎಂಬ ವಕ್ಕೆಣೆ ಸರಿಯಾಗಿರುವುದಿಲ್ಲ. ನಿಮ್ಮ ಅವಶ್ಯಕತೆ ಅಕಾಡೆಮಿಗೆ ತುಂಬಾ ಇದೆ, ಹಾಗಾಗಿ ಅದು ಮನಸ್ಸು ಮನಸ್ಸು ಬೆಸೆಯುವ ಕಾರ್ಯ ಅಂತ ನಾನು ಬಯಸಿದ್ದೇನೆ. ವಂದನೆಗಳು ಸರ್.

Aadaraneeya Rai galige, Namaskara.

“Saameepya doora” da begudi, anubhavisidavrige gothhu…aadare badalaada thaanthrikateyalli…sambandhagalannu snehavannu sameepave irisikolluvudu, saadhyavaagideyalla..!! ide sojiga!!

heege haLeya sangathigalu, marevina gavi seruva munna,hora baruthaa irali…namma nenapigoo ondashtu saaNe hididanthaagutthade..neevu naDesikotta.
karyakramadalli palgondu Karanthara maathu kelida nenapu ninneyanthide.

Dhanyavadagalu, nimage

Dayasagar Chowta Kallige

ದಯಾಸಾಗರ ಚೌಟರಿಗೆ ನಮಸ್ಕಾರ.
ನಿಮ್ಮ ವಿಶ್ವಾಸದ ಮಾತುಗಳು ಹಳೆಯ ನೆನಪುಗಳ ಸುಖವನ್ನು ಮತ್ತೆ ಕೊಟ್ಟವು.

ಸರ್, ನಮಸ್ಕಾರ. ನಿಮ್ಮ ಕನ್ನಡ ಬ್ಲಾಗ್ ನೋಡಿ ನನಗೆ ತುಂಬ ಸಂತೋಶವಾಯಿತು. ನಾವು ಪರನಾಡಿನಲ್ಲಿದ್ದಾಗಲೇ ನಮಗೆ ನಮ್ಮ ನಾಡಿನ ನೆನಪು ಹೆಚ್ಚು ಕಾಡುವುದು. ನಾನು ತಮಿಳುನಾಡಿನಲ್ಲಿದ್ದಾಗಲೇ ಬ್ಲಾಗ್(http://sampada.net/user/shashikannada) ಬರೆಯಲು ಶುರುಮಾಡಿದ್ದು. ಹೀಗೆ ಬರೆಯುತ್ತಿರಿ ಸರ್…

ಶಶಿಕುಮಾರ್ ,ತುಂಬಾ ಸಂತೋಷ.ನಿಮ್ಮ ಬ್ಲಾಗ್ ನೋಡುತ್ತೇನೆ.ನಮಸ್ಕಾರ .


Where's The Comment Form?

Liked it here?
Why not try sites on the blogroll...

%d bloggers like this: