ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ,ವ್ಯೂರ್ತ್ಸ್ ಬುರ್ಗ್ -ಕಲೆಯ ಬಲೆಯ ನಡುವೆ

Posted on February 16, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Wurzburg | Tags: , , |


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ಗೆ ಒಂದು ಪರಂಪರೆ ಇದೆ.ನಗರಸಭೆಯ ಗಣ್ಯರು ಸಭೆಗಳ ಬಳಿಕ ಭೋಜನಕ್ಕೆ ತೆರಳುತ್ತಿದ್ದ ನಗರಸಭೆಯ ಕಟ್ಟಡದಲ್ಲಿನ ಆಹಾರದ ಮನೆ ಇದು.ಈಗ ಇದನ್ನು ಮತ್ತೆ ನಗರದ ಪರಂಪರೆಗೆ ಅನುಗುಣವಾಗಿ ಸುಸಜ್ಜಿತಗೊಳಿಸಲಾಗಿದೆ.ಈ ರೆಸ್ಟೋರೆಂಟ್ ನ ಗೋಡೆಗಳು ಈಗ ನಗರದ ಹೆಮ್ಮೆಯ ಜನರಿಂದ ಜೀವ ತಳೆದಿವೆ.ಈ ಪಟ್ಟಣದಲ್ಲಿ ಜನಿಸಿದ, ವಾಸವಾಗಿದ್ದ ಕವಿಗಳು ,ಸಾಹಿತಿಗಳು, ಕಲಾವಿದರು.,ವಿಜ್ಞಾನಿಗಳು,ವಾಸ್ತುಶಿಲ್ಪಿಗಳು ಇವರ ರೇಖಾಚಿತ್ರಗಳನ್ನು ಮತ್ತು ಅವರ ಕಾಲ ಹಾಗೂ ಸಾಧನೆಗಳ ಪರಿಚಯಗಳನ್ನು ಗೋಡೆಗಳಲ್ಲಿ ಬರೆಯಲಾಗಿದೆ.ರಾಜಕಾರಣಿಗಳು ಮತ್ತು ಧಾರ್ಮಿಕ ವ್ಯಕ್ತಿಗಳು ಇಲ್ಲಿ ಅವಕಾಶ ಪಡೆದಿಲ್ಲ.ಊಟ ಮಾಡಲು ಬರುವ ನಾಗರಿಕರಿಗೆ ,ಹೊರ ಊರಿನವರಿಗೆ ಈ ಪುಟ್ಟ ನಗರದ ಹಿರಿಯರ ಸಾಧನೆಗಳು ಗೋಡೆಗಳಲ್ಲಿ ತೆರೆದುಕೊಳ್ಳುತ್ತವೆ.
ನಾನು ಕಳೆದ ವಾರ ಫೆಬ್ರವರಿ ಆರರಂದು ರಾತ್ಸ್ ಕೆಲ್ಲರ್ ಗೆ ಭೇಟಿ ಕೊಟ್ಟಾಗ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ,ವ್ಯೂರ್ತ್ಸ್ ಬುರ್ಗ್ -ಕಲೆಯ ಬಲೆಯ ನಡುವೆ”

RSS Feed for ಬಿ ಎ ವಿವೇಕ ರೈ Comments RSS Feed

ಮಾನ್ಯರೆ,

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರದ ರಾತ್ಸ್ ಕೆಲ್ಲರ್ ರೆಸ್ಟೋರೆಂಟ್ ನಲ್ಲಿ ಅಳವಡಿಸಿರುವ ಅಪರೂಪದ ಕಲಾವಿದರ ಚಿತ್ರಗಳನ್ನು ಬ್ಲಾಗಿನ ಬಾಗಿಲ ಬಳಿ ಇಟ್ಟು ಪ್ರದರ್ಶಿಸುತ್ತಿರುವುದಕ್ಕೆ ಅಭಿನಂದನೆಗಳು.

ಅಲ್ಲಿ ರಾಜಕಾರಿಣಿಗಳ ಹಾಗೂ ಧಾರ್ಮಿಕ ವ್ಯಕ್ತಿಗಳ ಚಿತ್ರಗಳು ಇಲ್ಲದಂತೆ ನೋಡಿಕೊಂಡಿರುವುದು ಅತ್ಯಂತ ಮಹತ್ವದ ಸಂಗತಿ. ಇದರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ನನಗನ್ನಿಸುವುದು. ನಮ್ಮಲ್ಲಿ ಇಂಥ ಅವಕಾಶ ಸಿಕ್ಕರೆ ರಾಜಕಾರಿಣಿಗಳ ಚಿತ್ರಗಳು ತುಂಬಿ ತುಳುಕುವವು ಅಲ್ಲವೇ?

ನಮ್ಮ ಸಾಂಸ್ಕೃತಿಕ ರಾಯಭಾರಿಗಳನ್ನೂ ಈ ರೀತಿಯಲ್ಲಿ ಕೆಲವು ಮಹತ್ವದ ಕಟ್ಟಡಗಳಲ್ಲಿ ಅಳವಡಿಸಿ ಭಾವೀ ಜನಾಂಗಕ್ಕೆ ಪರಿಚಯಿಸುವುದು ಅಪೇಕ್ಷಣೀಯ. . . . .


Where's The Comment Form?

Liked it here?
Why not try sites on the blogroll...

%d bloggers like this: