ಮೊನ್ನೆ ಬೆಳಗಿದ ಸೂರ್ಯ ,ಇಂದು ಸುರಿದ ಮಳೆ :ವ್ಯೂರ್ತ್ಸ್ ಬುರ್ಗ್ ಚಿತ್ರಗಳು

Posted on January 5, 2012. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Wurzburg | Tags: , , , , , , |


ಮೊನ್ನೆ ಜನವರಿ ಮೂರರಂದು ನಮ್ಮಲ್ಲಿ ವ್ಯೂರ್ತ್ಸ್ ಬುರ್ಗ್ ನಲ್ಲಿ ಹೊಸವರ್ಷದ ಸೂರ್ಯ ಎರಡು ಗಂಟೆಗಳ ಕಾಲ ಕಾಣಿಸಿಕೊಂಡು ,ಪೂರ್ಣಪ್ರಮಾಣದಲ್ಲಿ ಬೆಳಗಿ ,ಹೊಸವರ್ಷದ ಶುಭಾಶಯ ಕೋರಿದ.ಮತ್ತೆ ಈ ಚಳಿಗಾಲದಲ್ಲಿ ಯಾವಾಗಲಾದರೊಮ್ಮೆ ಬಂದು ಇಣುಕಿ ನೋಡಬಹುದು.ಇವತ್ತು,ಜನವರಿ ಐದರಂದು ,  ಬೆಳಗ್ಗಿನಿಂದಲೇ ಬಿರುಗಾಳಿ ,ಧಾರಾಕಾರ ಮಳೆ ,ದಟ್ಟವಾಗಿ ಕವಿದ ಮೋಡಗಳು ಗುಡುಗು ಮಿಂಚಿನ ಅಬ್ಬರದೊಂದಿಗೆ  ಬಂದು ,ತಮ್ಮ ಕಡೆಯಿಂದ ಶುಭಾಶಯ ಹೇಳಿದವು.ಸಣ್ಣಗೆ ಹಿಮದ ಕೆಲವು ಪಕಳೆಗಳು ತಾವು ಬದುಕಿದ್ದೇವೆ ಎಂದು ಸೂಚನೆ ಕೊಡಲು ಬರುತ್ತಿದ್ದಂತೆಯೇ ,ಪಾಪ, ಭೂಮಿಗೆ ಇಳಿಯುವಷ್ಟರಲ್ಲಿ ಕರಗಿ ನೀರಾಗಿ ಹೋದುವು.

ಮೊನ್ನೆ ಮತ್ತು ಇವತ್ತು ನಾನು ಸೆರೆಹಿಡಿದ ಕೆಲವು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಮೊದಲ ಹದಿನೆರಡು ಫೋಟೋಗಳು  ಮೊನ್ನೆ ಮಂಗಳವಾರ  ನಮ್ಮ ಚಳಿಗಾಲದ ಬಿಸಿಲಿನಲ್ಲಿ  ತೇಲಿ ಬಂದವು. .ಕೊನೆಯ ಆರು ಚಿತ್ರಗಳು ಇವತ್ತು ನಮ್ಮ ಚಳಿಗಾಲದ ಮಳೆಯಲ್ಲಿ ನೆನೆದು ಬಂದವು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: