ಮೊದಲ ಹಿಮ ಮುತ್ತಿನ ಪುಳಕದ ಚಿತ್ರಗಳು

Posted on ಡಿಸೆಂಬರ್ 22, 2011. Filed under: ಜರ್ಮನಿ, ವ್ಯೂರ್ತ್ಸ್ ಬುರ್ಗ್, Wurzburg | ಟ್ಯಾಗ್ ಗಳು:, , |


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಲ್ಲಿ ಈ ಬಾರಿಯ ಚಳಿಗಾಲದ ಮೊದಲ ಹಿಮದ ಪಕಳೆಗಳು ಉದುರಿದ್ದು ಮೊನ್ನೆ ಮಂಗಳವಾರ ,ದಶಂಬರ  ಇಪ್ಪತ್ತರಂದು.ನಮ್ಮ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹುಬ್ಲಾಂದ್ ನಲ್ಲಿ, ನನ್ನ ನಿವಾಸ ವಿವಿ ಅತಿಥಿಗೃಹದ ಕೈದೋಟದಲ್ಲಿ ಚೆಲ್ಲಿದ  ಬಿಳಿಯ ಮಲ್ಲಿಗೆಯ ಹಾಗೆ ಹರಡಿಕೊಂಡಿರುವ ನೋಟಗಳ ಚಿತ್ರಗಳು ಇಲ್ಲಿವೆ.ತಲೆಯ ಮೇಲೆ ,ಮೈಯ ಮೇಲೆ,ಗಿಡ ಗಂಟಿಯ ಮೇಲೆ,ನೆಲದಲ್ಲಿ ಎಲ್ಲ ಕಡೆ ಮುತ್ತಿಕ್ಕುವ ಹಿಮದ ಮುತ್ತುಗಳ ಮೊದಲ ಸ್ಪರ್ಶದ ಪುಳಕದ  ಸುಖದ ತಣ್ಣನೆಯ ಅನುಭವ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

6 Responses to “ಮೊದಲ ಹಿಮ ಮುತ್ತಿನ ಪುಳಕದ ಚಿತ್ರಗಳು”

RSS Feed for ಬಿ ಎ ವಿವೇಕ ರೈ Comments RSS Feed

Respected sir,

Thank you very much for sharing your experiences. You are lucky enough as you have been enjoying winter in University of Wurzburg. These photos are worth for collection. These eleven pictures say many things of winter days . I think these pitures captured early in the morning. Please let us have a glance over your photos captured during morning sunlight before melting the ice. So nice to see but quite difficult to capture such pictures. Hope you try. We have been experiencing winter in Karnataka but no flakes of ice. . . . .

ಡಾ.ಬಂಗಾರಿ ,ಚಿತ್ರಗಳನ್ನು ನೀವು ಕಂಡು ಖುಷಿ ಪಟ್ಟದ್ದು ಸಂತೋಷ.ಹಿಮ ಬೀಳುವ ದಿನಗಳಲ್ಲಿ ಸೂರ್ಯ ಕಾಣಿಸುವುದೇ ಇಲ್ಲ.ಹಿಮ ಕರಗುವುದು ಉಷ್ಣತೆಯ ವ್ಯತ್ಯಾಸದಿಂದ .ಸೂರ್ಯನ ಬಿಸಿಲು ನಾನು ನೋಡದೆ ಬಹಳ ದಿನಗಳಾದುವು.ಉಷ್ಣತೆ ಸೊನ್ನೆಯ ಹತ್ತಿರ ಇದ್ದಾಗ ವಾತಾವರಣದ ಇತರ ಕೆಲವು ಬದಲಾವಣೆಗಳಿಂದ ‘ಹಿಮ’ಉಂಟಾಗುತ್ತದೆ.ಎತ್ತರದ ಸ್ಥಳಗಳಲ್ಲಿ ಹಿಮ ಬೀಳುವ ಸಾಧ್ಯತೆ ಹೆಚ್ಚು.ಮೈನಸ್ ಗಿಂತ ಕೆಳಕ್ಕೆ ಹೋದಾಗ ಹಿಮ ಕರಗಿ ನೀರಾಗುತ್ತದೆ.

ಮುಂಜಾವದ ಭಾವಗೀತೆಗಳಿವು

ಪುರುಷೋತ್ತಮ್ ,ಹೌದು .ಬೇಂದ್ರೆ ಅವರ ‘ಬೆಳಗು’ ಕವನ ನೆನಪಾಗುತ್ತದೆ.

sundara chittaaragala chitrike.. manamohakavaagide..

ನಿಮ್ಮ ಭಾವನೆಗಳಿಗೆ ತಲಪಿದ್ದು ಸಂತೋಷದ ಸಂಗತಿ.


Where's The Comment Form?

Liked it here?
Why not try sites on the blogroll...

%d bloggers like this: