ಸಂಜೆಗಣ್ಣಿನ ನೋಟದಲ್ಲಿ ತುಂಗರ್ ಸೈಮ್

Posted on July 26, 2011. Filed under: Uncategorized |


ತುಂಗೆರ್ ಶೈಮ್  ಜರ್ಮನಿಯ ಒಂದು ಪುಟ್ಟ ಸುಂದರ ಹಳ್ಳಿ. ರೋನ್ ಮತ್ತು ಸೆಸ್ಸರ್ತ್ ಅರಣ್ಯಗಳ ನೆರಳಿನಲ್ಲಿ ,ಮಾಯಿನ್ ನದಿಯ ದಂಡೆಯಲ್ಲಿ ಇಳಿಜಾರು ಬೆಟ್ಟಗಳ ಜೊತೆಗೆ ಚಾಚಿಕೊಂಡಿರುವ ತುಂಗೆರ್ ಶೈಮ್ ಎತ್ತ ನೋಡಿದರೂ ದ್ರಾಕ್ಷಿ ಬಳ್ಳಿಗಳ ತೋಟಗಳಿಂದ ಶಿಸ್ತಿನ ಸಿಪಾಯಿಗಳ ಕವಾಯತಿನಂತೆ ಕಂಗೊಳಿಸುತ್ತದೆ.ಎರಡು ಚದರ ಕಿಲೋ ಮೀಟರು ನಷ್ಟು ವಿಸ್ತೀರ್ಣ ಇರುವ ದ್ರಾಕ್ಷಿ ಬಳ್ಳಿ ತೋಟಗಳ ಜೊತೆಗೆ ಬಹುಬಗೆಯ ಆರ್ಕಿಡ್ ಗಳು,ಹೂಗಿಡಗಳು ,ವಿಶೇಷ ಜಾತಿಯ ಮರಗಳು ಒಟ್ಟುಸೇರಿ ,ಒಂದು ಬಯಲು ಉದ್ಯಾನವನವನ್ನು ನಿರ್ಮಾಣಮಾಡಿವೆ. ನಿನ್ನೆ ( ಜುಲೈ ೨೪ ) ನಮ್ಮ ವ್ಯೂರ್ತ್ಸ್ ಬುರ್ಗ್ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ಕರೀನ್ ಸ್ತೈನೆರ್ ಅವರ ಆಹ್ವಾನದಂತೆ ಅವರ ಮನೆ ಇರುವ ತುಂಗರ್ ಶೈಮ್ ಗೆ ಹೋಗಿದ್ದೆ.ಬೆಟ್ಟ ಹತ್ತಿ  ಸಂಜೆಗಣ್ಣಿನಿಂದ ಕ್ಯಾಮರ ಒಳಗಣ್ಣಿನಿಂದ ಸೆರೆಹಿಡಿದ ಕೆಲವು ಚಿತ್ರಗಳು ಇಲ್ಲಿವೆ.

ಚಿತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: