ಅಗಲಿದವರಿಗೆ ಸಂತಾಪ ,ಬ್ಲಾಗ್ ಬರಹ ಇವತ್ತು ಇಲ್ಲ

Posted on July 14, 2011. Filed under: Uncategorized |


ಮುಂಬೈ ಬಾಂಬ್ ಸ್ಫೋಟದ ಸುದ್ದಿ ಅಂತರ್ಜಾಲದ ಪತ್ರಿಕೆಗಳಲ್ಲಿ  ಈಗತಾನೆ ಓದಿದೆ.ನನ್ನ ದೇಶದಿಂದ ಸಾವಿರಾರು ಮೈಲು ದೂರದಲ್ಲಿ ಇದ್ದರೂ ನನ್ನ ಮನಸ್ಸು ವಿಷನ್ನವಾಗಿದೆ.ಬ್ಲಾಗ್ ಬರಹವನ್ನು ಇವತ್ತು ಬರೆಯಲಾರೆ.೨೦೦೮ರ ನವಂಬರದಲ್ಲಿ ಮುಂಬಯಿಯಲ್ಲಿ ಉಗ್ರರ ಧಾಳಿಯ ಪೈಶಾಚಿಕ  ಅಟ್ಟಹಾಸ ನಡೆದ ಒಂದು ವಾರದಲ್ಲಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ನನ್ನ ಅಂಕಣ ‘ ಇರುಳ ಕಣ್ಣು ‘ ವಿನ ಮೊದಲ ಬರಹ  ಪ್ರಕಟವಾಯಿತು :’ಹಿಂಗಬಹುದೇ  ತನುಸೂತಕ ,ಹಿಂಗಲಾರದೇ ಮನಸೂತಕ ?’ ( ೫ ದಶಂಬರ ೨೦೦೮).ಅದು ನನ್ನ ಈ ಬ್ಲಾಗ್ ನಲ್ಲೂ ಇದೆ .bavivekrai.wordpress.com

ಈ ದಿನ ಮುಂಬೈಯಲ್ಲಿ ಜೀವ ಕಳಕೊಂಡ ನನ್ನ ದೇಶದ ಅಮಾಯಕ ಬಂಧುಗಳಿಗೆ ನನ್ನ ಕಂಬನಿ. ಧರ್ಮವನ್ನು ಮಚ್ಚಿನಂತೆ ಬಳಸುವ ಕಟುಕರು ಮತ್ತು ಅವರನ್ನು ಸಾಕುವವರು ತಿಳಿದಿರಲಿ -ಕತ್ತಿಗೆ ಎರಡು ಅಲಗು ಇರಬಲ್ಲುದು  ಮತ್ತು ಭಾರತವು ಎಲ್ಲ ರೀತಿಯ ಭಯವನ್ನು ಮೀರಿ ನಿಲ್ಲಬಲ್ಲುದು, ಎಂದು.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: