ಕಿತ್ಸಿಂಗನ್ ನಲ್ಲಿ ಸಸ್ಯಕಾಶಿ :ಸುಮ ಸುಂದರ ರಾಶಿ !

Posted on July 11, 2011. Filed under: Uncategorized |


ಜರ್ಮನಿಯ  ಬವೇರಿಯ ಪ್ರಾಂತ್ಯದ  ಒಂದು ಜಿಲ್ಲೆ  ‘ಕಿತ್ಸಿಂಗನ್’ .ಅದರ ಕೇಂದ್ರ ಸ್ಥಳ ಕಿತ್ಸಿಂಗನ್ ನಲ್ಲಿ ಕಳೆದ ಮೇ ೨೭ ರಿಂದ ‘ತೋಟದ ಪ್ರದರ್ಶನ’ ನಡೆಯುತ್ತಿದೆ. ನಿಸರ್ಗ ಮತ್ತೆ ಅಲ್ಲಿ ಜೀವ ತಳೆದಿದೆ.ಗಿಡಗಳು.ಹೂಗಳು,ಬಳ್ಳಿಗಳು,ಮರಗಳು -ಹೀಗೆ ಸಸ್ಯಗಳ ಬಹುರೂಪಿ ಕಾಶಿಯೊಂದು ಕಿತ್ಸಿಂಗನ್ ನಲ್ಲಿ ನಿರ್ಮಾಣವಾಗಿದೆ.ಮೊನ್ನೆ ಶನಿವಾರ ಜುಲೈ ಒಂಬತ್ತರಂದು ವ್ಯೂರ್ತ್ಸ್ ಬುರ್ಗಿನಿಂದ ಕಿತ್ಸಿಂಗನ್ ಗೆ ಹೋದವನು ಇಡೀ ದಿನ ಅಲ್ಲಿನ ಸಸ್ಯ ಪ್ರದರ್ಶನದಲ್ಲಿ ಸುತ್ತಾಡಿದೆ.ಪ್ರಕೃತಿರಮ್ಯ ಪರಿಸರದಲ್ಲಿ ನದಿಯ ಎರಡೂ ದಂಡೆಗಳಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ.ಎಲ್ಲಿ ಬೇಕಾದರೂ ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲ ಆಗುವಂತೆ ಎಲ್ಲ ಕಡೆ ಆಸನಗಳನ್ನು ಹಾಕಿರುವ ಕಾರಣ ,’ ಇಲ್ಲಿ ಹುಗಲಿಲ್ಲ ನಿನಗೆ’ ಎನ್ನುವ ಹಾಗೆ ಇಲ್ಲ. ನನ್ನ ಕಣ್ಣುಗಳಲ್ಲಿ ಸಾಧ್ಯವಾದಷ್ಟು ತುಂಬಿಕೊಂಡೆ.ನನ್ನ ಕ್ಯಾಮೆರದಲ್ಲಿ ಎಲ್ಲವನ್ನೂ  ತುಂಬಿಕೊಳ್ಳಲು  ಆಗಲಿಲ್ಲ.ನನ್ನ ಕಣ್ಣಿಗೆ  ಮತ್ತು ಕ್ಯಾಮರ ಕಣ್ಣಿಗೆ ಎಟಕಿದಷ್ಟನ್ನು ತುಂಬಿಕೊಂಡೆ, ಸಸ್ಯ ಚರಣದೊಳಗೆ ಆನು ತುಂಬಿಯಾದೆ.ಅವುಗಳಲ್ಲಿ ಹೂವುಗಳನ್ನು ಕೆಲವನ್ನು ಇಲ್ಲಿ ಚೆಲ್ಲಿದ್ದೇನೆ. ಇವುಗಳಿಗೆ ಶಬ್ದಗಳ ವ್ಯಾಖ್ಯಾನ ಬೇಕಿಲ್ಲ.ಮುಂದಿನ ಭಾಗಗಳಲ್ಲಿ ಮರ ,ಗರಿಕೆ ಮತ್ತು ಸಸ್ಯಗಳ ಜೊತೆಗಿನ ಜಲ ಹಾಗೂ ಹಕ್ಕಿಗಳ ಚಿತ್ರಗಳನ್ನು ಹಂಚಿಕೊಳ್ಳುತ್ತೇನೆ.

ಚಿತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿರಿ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: