‎’ಕ್ಷಮಿಸು ಇವರನು ಎಲೆ ತಂದೆ..’

Posted on ಡಿಸೆಂಬರ್ 24, 2010. Filed under: Uncategorized |


‎’ಕ್ಷಮಿಸು ಇವರನು ಎಲೆ ತಂದೆ,
ತಾವೇನು ಎಸಗಿದಪೆವೆಂದು ಅರಿಯರಿವರು ‘

ಮಂಜೇಶ್ವರ ಗೋವಿಂದ ಪೈ ಅವರ ಖಂಡ ಕಾವ್ಯ ‘ಗೊಲ್ಗೊಥಾ ‘ (ಏಸು ಕ್ರಿಸ್ತನ ಕೊನೆಯ ದಿನದ ಕಥನ )-ಇದರಲ್ಲಿನ ಸಾಲುಗಳು.ತನಗೆ ಕೇಡು ಬಗೆದವರನ್ನು ಕ್ಷಮಿಸುವ ಔದಾರ್ಯದ ನುಡಿಗಳು.

ಈಗ ನಾವು ಮತ್ತೆ ಮತ್ತೆ ನೆನಪಿಸಬೇಕಾದ ,ಅನುಸರಿಸಬೇಕಾದ
ನುಡಿ ನಕ್ಷತ್ರಗಳು

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “‎’ಕ್ಷಮಿಸು ಇವರನು ಎಲೆ ತಂದೆ..’”

RSS Feed for ಬಿ ಎ ವಿವೇಕ ರೈ Comments RSS Feed

ನಿಜ, ಅರ್ಥವತ್ತಾದ ಸಾಲುಗಳನ್ನು ಸಮಯೋಚಿತವಾಗಿ ನೆನೆಪಿಸಿದಿರಿ, ಥ್ಯಾಂಕ್ಸ್


Where's The Comment Form?

Liked it here?
Why not try sites on the blogroll...

%d bloggers like this: