ಕ್ರಿಸ್ಮಸ್ ಸಂಜೆ….

Posted on ಡಿಸೆಂಬರ್ 18, 2010. Filed under: Uncategorized |


ನಿನ್ನೆ ಸಂಜೆ ಇಂಡಾಲಜಿ ವಿಭಾಗದಲ್ಲಿ ಕ್ರಿಸ್ಟ್ ಮಸ್ ಕೂಟ -ವಿದ್ಯಾರ್ಥಿಗಳಿಂದ .ತಿಂಡಿ ತಿನಿಸು ,ಉಡುಗೊರೆ ,ತಮಾಷೆ ,ಮಾತುಕತೆ . ಮಕ್ಕಳ ಕಲರವ. ಹೊರಗಡೆ ಹಿಮದ ಪಕಳೆಗಳು ಸುರಿಯುತ್ತಿದ್ದರೆ ,ಒಳಗೆ ಮಾತು -ನಗು -ತಿಂಡಿಗಳ ಪದರಗಳು ಚೆಲ್ಲುತ್ತಿದ್ದುವು. ಮಿಗುವೆಲ್ ಮತ್ತು ವೆನ್ಜೆಲ್ ತಮ್ಮ ಅಭಿನಯದಿಂದ ರಂಜಿಸಿದರು. ಈ ವರ್ಷದ ಕೊನೆಯ ಕೂಟ -ವಿಭಾಗದಲ್ಲಿ. ಮುಂದಿನ ವಾರದಿಂದ ನಮ್ಮ ಊರು ,ನಮ್ಮ ಹಬ್ಬ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಕ್ರಿಸ್ಮಸ್ ಸಂಜೆ….”

RSS Feed for ಬಿ ಎ ವಿವೇಕ ರೈ Comments RSS Feed

I could imagine new year fest! Good luck sir


Where's The Comment Form?

Liked it here?
Why not try sites on the blogroll...

%d bloggers like this: