ಊರ್ಜ್ಬರ್ಗ್ ನಲ್ಲಿ ‘ಮಂಗಗಳ ಮದುವೆ’

Posted on ಡಿಸೆಂಬರ್ 6, 2010. Filed under: Uncategorized |


ಹಿಮ ಮತ್ತು ಮಳೆ –

ನಾವು ಹುಡುಗರಾಗಿದ್ದಾಗ ಮಳೆ ಮತ್ತು ಬಿಸಿಲು ಒಟ್ಟಿಗೆ ಬಂದಾಗ ‘ಮಂಗನ ಮದುವೆ’ ಎಂದು ಕರೆಯುತ್ತಿದ್ದರು. ಇವತ್ತು  ಇಲ್ಲಿ ಊರ್ಜ್ ಬರ್ಗ್ ನಲ್ಲಿ ಹಿಮ ಮತ್ತು ಮಳೆ ಒಟ್ಟಿಗೆ ಬೀಳುತ್ತಿದೆ. ‘೦’ ಡಿಗ್ರಿ ಇದ್ದಾಗ ಹೆಚ್ಚಾಗಿ ಹೀಗೆ ಆಗುತ್ತದೆ. ಕಳೆದ ಕೆಲವು ದಿನಗಳಿಂದ  -15ರವರೆಗೆ  ಇದ್ದದ್ದು ಸೊನ್ನೆಗೆ ಬಂದದ್ದು ಸಮಾಧಾನ. ಸೊನ್ನೆಯಿಂದ ಸೊನ್ನೆಗೆ ಏನು ಅರ್ಥ? ಹಿಮ-ಮಳೆಯ ಮದುವೆಗೆ ಮುಹೂರ್ತ?

 

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: