ಕೊನೆಗೂ ರವಿಯೂ ಇಣುಕಿ ನೋಡಲು ಹೊರಗೆ ಬಂದ

Posted on ನವೆಂಬರ್ 28, 2010. Filed under: Uncategorized |


ಈ ದಿನ ವೂರ್ಜ್ಬರ್ಗ್ನಲ್ಲಿ ಬೆಳಗಾದಾಗ ಎಲ್ಲೆಲ್ಲೂ ಹಿಮದ ರಾಶಿ. ಈ ವರ್ಷದ ಪೂರ್ಣ ಪ್ರಮಾಣದ ಹಿಮದ ಮುಸುಕಿನ ದರ್ಶನ. ಮರ ಗಿಡ, ಹುಲ್ಲು ಹಸುರು,ಕಾರ್, ಬಸ್, ಚಾವಣಿ  ದಾವಣಿ – ಎಲ್ಲೆಲ್ಲೂ ಬಿಳಿಯ ನೊರೆಯ ಮುಸುಕಿನ ನೋಟ. ಮೈನಸ್ ೩ ಡಿಗ್ರಿ ಚಳಿಯಲ್ಲಿ  ನಗರದಲ್ಲಿ ನಡೆದುಕೊಂಡು ಒಂದು ಸುತ್ತು ಬಂದೆ. ಮಾರ್ಕೆಟ್ ಸಂತೆಯಲ್ಲಿ ಜನವೋ ಜನ.  ಕ್ರಿಸ್ ಮಸ್ ವಸ್ತುಗಳ ಸಂತೆಯ  ಅಂಗಡಿಗಳಿಗೆ ನೂಕು ನುಗ್ಗಲು. ಕೊನೆಗೂ ರವಿಯೂ ಇಣುಕಿ ನೋಡಲು ಹೊರಗೆ ಬಂದ.

 

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: