ಇಲ್ಲಿ ಹಿಮ ತೋರಣ..

Posted on November 25, 2010. Filed under: Uncategorized |


ಈಗ ಇಲ್ಲಿ ಊರ್ಜ್ ಬರ್ಗ್ ನಲ್ಲಿ ಬೆಳಗ್ಗೆ ಏಳು ಗಂಟೆ. ಈ ವರ್ಷದಲ್ಲಿ ಮೊದಲ ಬಾರಿ ಹಿಮ ಬೀಳುತ್ತಿದೆ.0.೪ ಡಿಗ್ರಿ ಇದೆ. ಈಗ ಎಂಟು ಗಂಟೆಗೆ ನನ್ನ ಕನ್ನಡ ತರಗತಿ. ಹಿಮದ ಮೊದಲ ಸ್ಪರ್ಶ ಸುಖದ ರೋಮಾಂಚನದಲ್ಲಿ ನಡೆವ ದಾರಿಯಲ್ಲಿ ಹಿಮದ ತೋರಣ.

 

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಇಲ್ಲಿ ಹಿಮ ತೋರಣ..”

RSS Feed for ಬಿ ಎ ವಿವೇಕ ರೈ Comments RSS Feed

ಪ್ರಿಯ ವಿವೇಕ ರೈ ಅವರಿಗೆ: ನಿಮ್ಮ ಹಿಮದ ತೋರಣವನ್ನು ನೋಡಿ ರೋಮಾಂಚನವಾಯಿತು. ಪ್ರಕೃತಿಯ ಐಸಿರಿಯನ್ನು ಈ ಭಾವಚಿತ್ರ ಭಾವಪೂರ್ಣವಾಗಿ ಸೆರೆಹಿಡಿದಿದೆ. ಧನ್ಯವಾದಗಳು. ಇಂತಹುದೇ ಇನ್ನೂ ಅನೇಕ ರಮಣೀಯ ಚಿತ್ರಗಳನ್ನು –ಹಾಗೂ ನಿಮ್ಮ ವಿವರಣೆಯನ್ನು –ಮುಂದಿನ ಎರಡು-ಮೂರು ತಿಂಗಳುಗಳ ಕಾಲ ನಿರೀಕ್ಷಿಸುತ್ತೇನೆ. ಆದರೆ, ತರಗತಿಗೆ ಹೇಗೆ ಹೋಗುತ್ತೀರಿ? ವಂದನೆಗಳೊಂದಿಗೆ,
ನಿಮ್ಮ,
ರಾಮಚಂದ್ರನ್

ಪ್ರಿಯ ಪ್ರೊ.ರಾಮಚಂದ್ರನ್ ಅವರಿಗೆ ನಮಸ್ಕಾರ.ಖಂಡಿತಾ ಚಿತ್ರ ತೆಗೆಯುತ್ತೇನೆ.ಈ ದಿನ ಸಂಜೆ ಹಿಮ ಮತ್ತು ಮಳೆ ಒಟ್ಟಿಗೆ ಬೀಳುತ್ತಿದೆ.ತುಂಬಾ ಸುಂದರ .ತರಗತಿಗೆ ಹೋಗುವ ತಲ್ಲಣ ಇದ್ದೆ ಇರುತ್ತದೆ.ಈಗ ಅಭ್ಯಾಸ ಆಗಿದೆ.ವಯಸ್ಸಾದ ಬಳಿಕದ ಸಾಹಸ ಖುಷಿ ಕೊಡುತ್ತದೆ.
ವಿಶ್ವಾಸದಿಂದ
ವಿವೇಕ ರೈ

ಹಿಮದ ಮೇಲೆ ನಿಮ್ಮ ಹೆಜ್ಜೆ ಗುರುತು ನವಿರಾಗಿಯಾದರೂ ಬಿತ್ತಲ್ಲವೇ, ಸರ್! ಪ್ರೀತಿಯ ನಮಸ್ಕಾರಗಳು.

ಪ್ರಿಯ ಲಕ್ಷ್ಮಿನಾರಾಯಣ ಭಟ್ಟರಿಗೆ ನಮಸ್ಕಾರ.ಹಿಮದ ಮೇಲೆ ಹೆಜ್ಜೆ ಗುರುತು ಮೂಡುತ್ತದೆ.ಕ್ಷಣ ಮಾತ್ರದಲ್ಲಿ ಕರಗಿ ನೀರಾಗುತ್ತದೆ.ನಿಮ್ಮಂತಹ ಸ್ನೇಹಿತರ ನೆನಪಿನ ಹೆಜ್ಜೆಗಳೇ ಚಿರಂತನ .
ವಿವೇಕ ರೈ


Where's The Comment Form?

Liked it here?
Why not try sites on the blogroll...

%d bloggers like this: