ಜಗತ್ತೊಂದು ಗಡಿಯಾರದ ಅಂಗಡಿ

Posted on ನವೆಂಬರ್ 6, 2010. Filed under: Uncategorized |


ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನನ್ನ ವಾಚನ್ನು ಒಂದು ಗಂಟೆ ಹಿಂದಕ್ಕೆ ತಿರುಗಿಸಿದೆ.

ಇಂದಿನಿಂದ ಜರ್ಮನಿಯಲ್ಲಿ ‘ಚಳಿಗಾಲದ ಸಮಯ’.

ನಿನ್ನೆವರೆಗೆ ಭಾರತದಿಂದ ಮೂರೂವರೆ, ಇವತ್ತಿನಿಂದ ನಾಲ್ಕೂವರೆ ಗಂಟೆ ಹಿಂದೆ.

ಕಾಲದ ಹಿಂದೂ ಮುಂದು ಬಲ್ಲವರಾರು? ಜಗತ್ತೊಂದು ಗಡಿಯಾರದ ಅಂಗಡಿ .

‘ಕಾಲ ಸಾಗುವುದಿಲ್ಲ, ಸಾಗಬೇಕಾದವರು ನಾವೆಲ್ಲಾ ‘

  • Purushottama Bilimale writes-
    time is also a relative concept! 


    Ba Viveka Rai
    to Purushottam-Yes, now I have 3 times with me: my mobile with Indian time, my laptop with summer German time, my watch with winter German time.
Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

4 Responses to “ಜಗತ್ತೊಂದು ಗಡಿಯಾರದ ಅಂಗಡಿ”

RSS Feed for ಬಿ ಎ ವಿವೇಕ ರೈ Comments RSS Feed

ಪ್ರಿಯರೆ: ನಿಮ್ಮ ಲೇಖನವನ್ನು ಓದುತ್ತಿದ್ದಂತೆ ಕೆ‍ಎಸ್‍ನ ಅವರ ಈ ಎರಡು ಸಾಲುಗಳು ನೆನಪಿಗೆ ಬಂದುವು:
” ಗಂಟೆ ಎಷ್ಟೆಂದು ಕೇಳಿದೆ ನೀನು. ಹೇಳಿದೆನೆ —–
ಗಡಿಯಾರ ನಡೆದಷ್ಟು ಗಂಟೆ.” ರಾಮಚಂದ್ರನ್

ನಿಮ್ಮ ಸಮಯ ಆಗಲೇ ಬದಲಾಯಿತೇ? ಇಲ್ಲಿ (ಅಮೆರಿಕದಲ್ಲಿ) ಈ ಭಾನುವಾರ, ನವೆಂಬರ್ ಏಳರಿಂದ.

’ಸೀಮಿತ’ಗಳಲ್ಲಿ ಸಾಗುವಾಗ ಕಾಲದ ವ್ಯಾಪ್ತಿ ಅಗಾಧ. ಅಸೀಮರಾಗಿ ಪಸರಿಸಿಕೊಳ್ಳುವಾಗ ಕಾಲದ ಪ್ರಾಪ್ತಿ ಪ್ರಮೋದ. ಎಲ್ಲವನ್ನೂ ಎದುರುಗೊಳ್ಳುವ ಎದೆಗಾರಿಕೆಯಿದ್ದಾಗ ಎದೆಯಲ್ಲಿ ಆಕಾಶ ಬಿಚ್ಚಿಕೊಳ್ಳುತ್ತದೆ. ಅಲ್ಲಿ ಬರದವುಗಳಿಲ್ಲ. ಅಲಿ ’ಬರ’ದವುಗಳಿಲ್ಲ.ಎಲ್ಲೆಲ್ಲೂ ಹಸಿರು. ಹಸಿರೆಡೆಯಿಂದ ಬಸಿರು.ಬಸಿರು ಕಟ್ಟುವಾಗ ಜೀವದ ಉಸಿರು. ಕಟ್ಟುಪಾಡುಗಳು “’ಕಟ್ಟು’-’ಪಾಡು’-’ಗಳು’”.ಬಿಚ್ಚಿಕೊಂಡಾಗ ಬಟ್ಟಾ ಬಯಲು. ಹುಚ್ಚು ಕೆರಳಿದಾಗಲೂ ಹತೋಟಿಯಲ್ಲಿರುವುದು ತ್ಯಾಗಿಗಳೀಗೆ ಮಾತ್ರ ಸಾಧ್ಯ. ಅನಿವಾರ್ಯವಾಗಿ ಕಳಕೊಂಡವರು ತ್ಯಾಗಿಗಳ ಪಂಕ್ತಿಯಲ್ಲಿ ಬರಲಾರರು. ಎಲ್ಲ ಉಳ್ಳವರು ಮಾತ್ರ ತ್ಯಾಗಿಗಳಾಬಹುದು. ಇಲ್ಲದಾಗ ಮಾಡುವ ಉಪವಾಸ ಫಲನೀಡದು. ಹಾಗಾಗಿ ಕಾಲದರಿವು ಇರದೆಯೇ ’ಇರಬೇಕು’. ನಮ್ಮದಲ್ಲದವುಗಳನ್ನು ದಾನಮಾಡಿದರೆ ಅನಾಚಾರವಾಗುತ್ತದೆ. ನಮ್ಮ ಕಾಲವನ್ನು ವಿನಿಯೋಗಿಸುವುದು ದಾನಿಯ ಲಕ್ಷಣ.

kaala kaalaku satya sir!!


Where's The Comment Form?

Liked it here?
Why not try sites on the blogroll...

%d bloggers like this: