Visited British Museum,London

Posted on August 24, 2010. Filed under: Uncategorized |


Visited British Museum,London. Spent the whole day at Asia, India-Amaravati,Ancient Egypt,Ancient Greece and Rome,Middle east,Europe.Indian architecture with religions-Hinduism,Buddhism ,Jainism was interesting.Evolution of Cultures are always blended in mentifacts and artefacts.

Exibition on ‘Living and Dying’was innovative and educative.We celebrate both living and dying.

ಈ ದಿನ ಮುಂಜಾನೆ ಮ್ಯಾನ್ಚೆಸ್ತರ್ ನಿಂದ ಲಂಡನ್ ಗೆ ಬಂದವನು ಇಡೀ ದಿನ ಬ್ರಿಟಿಶ್ ಲೈಬ್ರರಿಯಲ್ಲಿ ಕನ್ನಡದ ಅಪೂರ್ವ ಹಸ್ತಪ್ರತಿಗಳನ್ನು ನೋಡಿದೆ, ಓದಿದೆ. ಕನ್ನಡ ಪುಸ್ತಕಗಳು, ಹಸ್ತಪ್ರತಿಗಳು ನೋಡಿದಷ್ಟೂ ಮುಗಿಯದ ಸಂಪತ್ತು ಇಲ್ಲಿ ಇದೆ.ಕೆಲವು ತುಳು ಪುಸ್ತಕಗಳನ್ನೂ ಓದಿದೆ. ಆತ್ಮೀಯ ಸಿಬ್ಬಂದಿ, ಆಕರ್ಷಕ  ಸುಂದರ ಕಟ್ಟಡ, ಎಲ್ಲೆಲ್ಲೂ ಅಚ್ಚುಕಟ್ಟು -ಎರಡು ವಾರಗಳ ಹಿಂದೆ ಕಂಡ ಪ್ರವಾಸಿ ಲಂಡನ್ ಗಿಂತ ಭಿನ್ನ ಜಗತ್ತೊಂದನ್ನು ಇಂದು ಕಂಡೆ .(22 august 2010)

ತಾಜ್ ಗಡಿನಾಡು ಬರೆದದ್ದು

Waw…!Great….ಬ್ರಿಟಿಷ್ ಲೈಬ್ರರಿಯಲ್ಲಿ ಕನ್ನಡ,ತುಳು ಪುಸ್ತಕಗಳು…ನಮ್ಮ ಭಾಷೆಗಿರುವ ಜಗನ್ಮಾನ್ಯಥೆಗೆ ಸಾಕ್ಷಿ ..

ರವಿ ತೋನ್ಸೆ ಬರೆದದ್ದು

ಸರ್ ಮಸ್ತ್ ಕುಶಿ ಅಂಡು ಈರ್ನ ಮೆಸ್ಸೇಜ್ ತೂದು…ದೂರದ ಬ್ರಿಟಿಷ್ ಲೈಬ್ರರಿಡ್ ತುಳು ಪುಸ್ತಕಲ ಒದೆರೆಗ್ ತಿಕುಂಡ್ ಪಂಡುದ್ ಕೇನ್ನಗ ಕುಶಿ ಅಪುಂಡು. ಏರೆಗ್ ಉದಲ್ ದಿಂಜಿ ಸೊಲ್ಮೆಲು ಸರ್

ಶಾರದಾ ನಾಯಕ್ ಬರೆದದ್ದು

Very lucky..ಬ್ರಿಟಿಷ್ ಲೈಬ್ರರಿಗೆ ಅದರದ್ದೇ ಆದ ವೈಶಿಷ್ಟ್ಯ ಇರುವ ಬಗ್ಗೆ ಕೇಳಿದ್ದೇನೆ.. ಇಂದು ಕನ್ನಡ ಭಾಷೆಗೆ ಸಂಬಂಧಿಸಿದ ಅಮೂಲ್ಯ ಆಸ್ತಿಯನ್ನು ಅದು ಕ್ರೋಢಿಕರಿಸಿ ಸಂಗ್ರಹಿಸಿರುವ ಬಗ್ಗೆ ಕೇಳಿ ಮತ್ತೆ ಖುಷಿಯಾಯ್ತು.

ಭಾಸ್ಕರ ಪೂಜಾರಿ ಬರೆದದ್ದು

ದೂರೋಡ ಪ್ರದೇಶ ಆಯಿನ ಲಂಡನ್’ದ ಪುಸ್ತಕಾಲಯೋದುಲ ಕನ್ನಡ ಬೊಕ್ಕ ತುಳು ಪುಸ್ತಕೊಲು ಓದಿಯರೆ ತಿಕ್ಕುಂದು ಪನ್ಪಿನ ವಿಷಯ ತೆರಿದು ಮಸ್ತ್ ಕುಶಿ ಅಂಡು ..ತೆರಿಪಯಿನ ಇರೆಗ್ ಎನ್ನ ಉದಲ್ ದಿಂಜಿ ಸೊಲ್ಮೆಲು  ಸರ್ ..

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

3 Responses to “Visited British Museum,London”

RSS Feed for ಬಿ ಎ ವಿವೇಕ ರೈ Comments RSS Feed

namskar sir, hegiddera?

Chennaagiddene.tumbaa santosha.namaskara.

ಸಂತಸದ ಸುದ್ದಿ.
ಸುದ್ದಿ ಹಂಚಿಕೊಂಬ ಶೈಲಿ
ಎರಡೂ ಮುದ ನೀಡಿದವು.

ಆಂಗ್ಲರ ನಾಡಿನ ಗ್ರಂಥಾಲಯದಲ್ಲಿ ನಮ್ಮ ತುಳುಭಾಷೆಯ ಪುಸ್ತಕವನು ಕಂಡಿರಾ…
ನಿಜಹೇಳಿ ನಿಮಗೆ ಆ ಗಳಿಗೆಯಲ್ಲಿ ರೋಮಾಂಚನದ ಅನುಭವ ಆಗಿಲ್ಲ ಅಂತೀರಾ?


Where's The Comment Form?

Liked it here?
Why not try sites on the blogroll...

%d bloggers like this: