Watched a German play

Posted on July 7, 2010. Filed under: Uncategorized |


Watched German play ‘Von Mausen und Menschen’ at Mainfranken Theater Wurzburg. German translation of English play- novel of John Steinbeck ,’Of Mice and Men’.

Economic recession in California in 1930s , poor condition of migrant – laborers ,their dreams for own land, aspiring for liberty , tragedy of killing friend to avoid cruelty of boss – scenes are contemporary crossing borders of nations.

For more details: click here

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

5 Responses to “Watched a German play”

RSS Feed for ಬಿ ಎ ವಿವೇಕ ರೈ Comments RSS Feed

ಸಾರ್ ನಮಸ್ಕಾರ…

ಮತ್ತೆ ಈಗ ಕನ್ನಡ ವಿವಿ ನಲ್ಲಿ ಕನ್ನಡ ಕಾರ್ಪಸ್ ನಿರ್ಮಾಣ ಘಟಕದಲ್ಲಿ ಕೆಲಸ ಮಾಡ್ತಿದಿನಿ.ತಾಂತ್ರಿಕ ಸಲಹೆಗಾರರು ಹೈದರಾಬಾದ್ ಸೆಂಟ್ರಲ್ ವಿವಿ ಯ ಪ್ರೊ.ಕೆ.ನಾರಾಯಣ ಮೂರ್ತಿಗಳು. ಇಲ್ಲಿ ಉಷಾ ಮೇಡಂ ಸಂಚಾಲಕರು. ಕನ್ನಡಕ್ಕೆ ಕಾರ್ಪಸ್ ನಿರ್ಮಾಣವಾದರೆ ತಾಂತ್ರಿಕವಾಗಿ ಕನ್ನಡದ ಬಹುಪಾಲು ಸಮಸ್ಯೆಗಳಿಗೆ ಪರಿಹಾರ ದೊರಕುತ್ತೆ ಎನ್ನುವುದು ಕೆ.ನಾರಾಯಣ ಮೂರ್ತಿ ಅವರ ನಿಲುವು.ಸಾರ್ ಮತ್ತೆ ಹೇಗಿದ್ದೀರಿ? ಮತ್ತೆ ಕರ್ನಾಟಕಕ್ಕೆ ಯಾವಾಗ ಬರುತ್ತೀರಿ ?

-ಅರುಣ್ ಜೋಳದ ಕೂಡ್ಲಿಗಿ.

ಅರುಣ್,ತುಂಬಾ ಸಂತೋಷ.ನೀವು ಮತ್ತೆ ಕನ್ನಡ ವಿವಿಗೆ ಬಂದದ್ದು ಒಳ್ಳೆಯದಾಯಿತು.ವಿದೇಶದಿಂದ ಕರ್ನಾಟಕಕ್ಕೇ ಬಂದು ಐದು ದಿನ ಆಯಿತು.ಮಂಗಳೂರಿನಲ್ಲಿ ಇದ್ದೇನೆ.ಅಕ್ಟೋಬರ ಮೊದಲ ವಾರದಲ್ಲಿ ಹಂಪಿಗೆ ಬರುವ ಯೋಚನೆ ಇದೆ.ನಿಮ್ಮನ್ನೆಲ್ಲಾ ಕಾಣುವ ಮಾತಾಡಿಸುವ ಬಯಕೆ.

ಅರುಣ್, ಸಂತೋಷ ಆಯಿತು.ವಿದೇಶದಿಂದ ಕರ್ನಾಟಕಕ್ಕೇ ಬಂದು ಐದು ದಿನ ಆಯಿತು.ಮಂಗಳೂರಿನಲ್ಲಿ ಇದ್ದೇನೆ.ನಿಮ್ಮನ್ನೆಲ್ಲಾ ಕಾಣುವ ಬಯಕೆ. ನಮಸ್ಕಾರ ವಿವೇಕ ರೈ

ಸಾರ್ ನಮಸ್ಕಾರ,

ಕೆ.ವಿ ಎನ್ ಸಾರ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ. ಸಮಯ ಸಿಕ್ರೆ ನಿಮ್ಮ ಜತೆ ಮಾತನಾಡುವ ಆಸೆ ಇದೆ. ಸಾರ್ ನಾನು ಕನ್ನಡ ಜಾನಪದ ಎನ್ನುವ ಹೊಸ ಬ್ಲಾಗ್ ಆರಂಭಿಸಿರುವೆ. ಜಾನಪದದ ಹೊಸ ನಡಿಗೆಯನ್ನು ಗುರುತಿಸುವ ಬರಹಗಳನ್ನು ವಾರಕ್ಕೊಮ್ಮೆ ಬರೆಯುತ್ತಿರುವೆ. ಖಂಡಿತಾ ನೀವು ಬಿಡುವಾದಾಗ ಓದುತ್ತೀರೆಂದು ಭಾವಿಸುವೆ. http://www.kannadajaanapada.blogspot.com
ತಮ್ಮ ನಂಬುಗೆಯ
-ಅರುಣ್

preetiya mestru rai avarige,
sir, nanu nimma vidyarthi. namage nivu kannada university alli pampa bharatha pata madidri. hegiddiraa sir? nimmanna blog mulakavadru meet madoke sadya agta ide. thanx sir.kannada university bittu hoda nantara nimmana nodoke agalilla. prati karyakrama universityalli adagalu navu koneya nimma matugaligagi kayta kutu sahisikollutiddevu. matte nimma matu kelo bhagya yavaga sigutto nodona. vandanegalu.
nimma
sudhakara devadiga b


Where's The Comment Form?

Liked it here?
Why not try sites on the blogroll...

%d bloggers like this: