ನನ್ನ ಅಮ್ಮ ಇನ್ನಿಲ್ಲ

Posted on May 19, 2010. Filed under: Uncategorized |


ಈಗ ತಾನೇ ಉಪ್ಪಿನಂಗಡಿಯಿಂದ ಸುದ್ದಿ ಬಂತು. ಇಲ್ಲಿ ದೂರದಲ್ಲಿದ್ದು ತಕ್ಷಣ ಉಪ್ಪಿನಂಗಡಿ ಸೇರಲೂ ಸಾಧ್ಯವಾಗುತ್ತಿಲ್ಲ. ನನ್ನ ಅಪ್ಪ ಅಗ್ರಾಳ ಪುರಂದರ ರೈ ಈಗ ಅಮ್ಮ ಯಮುನಾ ರೈ ಇಬ್ಬರೂ ನನ್ನೊಂದಿಗಿಲ್ಲ ಎನ್ನುವುದು ನಂಬಲೂ ಆಗುತ್ತಿಲ್ಲ.

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

10 Responses to “ನನ್ನ ಅಮ್ಮ ಇನ್ನಿಲ್ಲ”

RSS Feed for ಬಿ ಎ ವಿವೇಕ ರೈ Comments RSS Feed

ನನ್ನ ಹೃದಯಕ್ಕೆ ಘಾತವಾಗಿದೆ. ಅಮ್ಮನ ಪದತಲದಲ್ಲಿ ನನ್ನ ಕಂಬನಿಧಾರೆ.

ಪ್ರಿಯ ಆನಂದರಾಮ ಶಾಸ್ತ್ರಿಗಳಿಗೆ ನಮಸ್ಕಾರ.ನಿಮ್ಮ ಆರ್ದ್ರ ಭಾವನೆಗಳೇ ನನಗೆ ಸಾಂತ್ವನ.

ಭಗವಂತ ನೋವ ಭರಿಸುವ ಶಕ್ತಿಯ ದಯಪಾಲಿಸಲಿ

ಕಾವ್ಯ, ಧನ್ಯವಾದ

ಪ್ರಿಯ ಗುರುಗಳೆ, ನಿಮ್ಮ ಅಮ್ಮನವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಆತ್ಮಬಲವನ್ನು ಆ ಭಗವಂತ ನಿಮಗೆ ನೀಡಲಿ, ಅಗಲಿದ ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ.

ಮಂಜುನಾಥ ಅವರಿಗೆ,
ನಿಮ್ಮ ಭಾವನೆಗಳಿಗೆ ಧನ್ಯವಾದ

ನಿಮ್ಮ ನೋವಿನಲ್ಲಿ ನಾವು ಭಾಗಿಗಳು

ತಾರಕೇಶ್ವರ,ನಿಮ್ಮ ಪ್ರೀತಿಯ ಮಾತುಗಳಿಗೆ ವಂದನೆ.

ಅಮ್ಮನ ಆತ್ಮಕ್ಕೆ ಶಾಂತಿ ಒದಗಲಿ…

ಜಯಲಕ್ಷ್ಮಿ ,ನಿಮ್ಮ ಕಾಳಜಿಯ ಮಾತಿಗೆ ವಂದನೆ.


Where's The Comment Form?

Liked it here?
Why not try sites on the blogroll...

%d bloggers like this: