ನೆನಪಿನಲ್ಲಿ ಉಳಿದವರ ನೆನಪಿನ ಚಿತ್ರಗಳು

Posted on ಏಪ್ರಿಲ್ 9, 2010. Filed under: Uncategorized |


ಮಂಗಳೂರು ವಿಶ್ನವಿದ್ಯಾನಿಲಯದಲ್ಲಿ  1984 ರಿಂದ  2002 ರ  ವರೆಗೆ  ಸಂಪರ್ಕಕ್ಕೆ  ಬಂದ  ಹಿರಿಯ  ಚೇತನಗಳ  ನೆನಪಿಗೆ  ಈ  ಚಿತ್ರಗಳು  ಸಮರ್ಪಿತ .

ಪ್ರೊ   ಕು  ಶಿ  ಹರಿದಾಸ  ಭಟ್ಟರೊಂದಿಗೆ  1998

ಬಿ  ವಿ  ಕಾರಂತರೊಂದಿಗೆ – 1987

ತೇಜಸ್ವಿ  ಮತ್ತು    ಕು  ಶಿ   ಹರಿದಾಸ  ಭಟ್ಟರೊಂದಿಗೆ -1985

ಎ ಎನ್ ಮೂರ್ತಿ ರಾವ್ , ಕುಲಪತಿ ಪ್ರೊ. ಷಫೀಉಲ್ಲ, ಡಾ. ಕೆ ಎಲ್  ಶ್ರೀಮಾಲಿ ಅವರೊಂದಿಗೆ. (ಎಡ ತುದಿಯಲ್ಲಿರುವವರು ನಮ್ಮ ನಡುವಿನ ಪ್ರಸಿದ್ಧ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್)-1988

ಕು ಶಿ ಸಂಸ್ಮರಣ ಕಾರ್ಯಕ್ರಮದಲ್ಲಿ  ಡಾ ಹಾ ಮಾ ನಾಯಕರೊಂದಿಗೆ-2000(ಡಾ. ಅಮೃತ  ಸೋಮೇಶ್ವರ, ಪ್ರೊ ಎಚ್ ಕೃಷ್ಣ ಭಟ್ಟ, ಡಾ ಕೆ ಚಿನ್ನಪ್ಪ ಗೌಡ ಚಿತ್ರದಲ್ಲಿದ್ದಾರೆ)

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: