ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟಗಳು

Posted on ಮಾರ್ಚ್ 28, 2010. Filed under: Uncategorized |


ಕನ್ನಡ ವಿಶ್ವವಿದ್ಯಾಲಯ , ಹಂಪಿಯು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ ಪ್ರಕಟಿಸಿದ ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು.೨೦೦೬ ರ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ಭಾಗವಾಗಿ , ಈ ಸಾರಸ್ವತ ಮಹಾ ಮಸ್ತಕಾಭಿಷೇಕ ೨೦೦೬-೨೦೦೭ರಲ್ಲಿ ನಡೆದು ಪೂರ್ಣಗೊಂಡಿತು.

ಈ ಯೋಜನೆಯ ಉನ್ನತ ಸಲಹಾ ಸಮಿತಿ

ಅಧ್ಯಕ್ಷ :

ಡಾ.ಬಿ.ಎ. ವಿವೇಕ ರೈ (ಕುಲಪತಿ )

ಸದಸ್ಯರು :

ಡಾ.ದೇ.ಜವರೇ ಗೌಡ

ಡಾ. ಜಿ.ಎಸ್.ಶಿವರುದ್ರಪ್ಪ

ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ

ಡಾ.ಹಂಪ.ನಾಗರಾಜಯ್ಯ

ಡಾ.ಕಮಲ ಹಂಪನಾ

ಡಾ.ಚಂದ್ರಶೇಖರ ಕಂಬಾರ

ಡಾ.ಎಂ.ಎಂ.ಕಲಬುರ್ಗಿ

ಡಾ.ಎಚ್.ಜೆ.ಲಕ್ಕಪ್ಪ ಗೌಡ

ಡಾ.ಎಂ.ಜಿ.ಬಿರಾದಾರ

ಕಾರ್ಯದರ್ಶಿ,ಕಂದಾಯ ಇಲಾಖೆ (ಮುಜರಾಯಿ )

ಕಾರ್ಯದರ್ಶಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ನಿರ್ದೇಶಕ,ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

ಕುಲಸಚಿವ ,ಕನ್ನಡ ವಿವಿ,ಹಂಪಿ

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ,ಡೀನ್,ಭಾಷಾ ನಿಕಾಯ

ಡಾ.ಎಂ.ಉಷಾ ,ಸಂಚಾಲಕರು ,ಜೈನ ಸಾಹಿತ್ಯ ಪೀಠ ,ಕನ್ನಡ ವಿವಿ

…………………………………………………………………………………………………………………………………………………………………………………

ಪ್ರಕಟನೆಗೊಂಡ ಜೈನ ಕಾವ್ಯಗಳು, ಸಂಪುಟಗಳು ಮತ್ತು ಕಾವ್ಯಗಳ ಸಂಪಾದಕರು :

೧. ಪಂಪ  ಸಂಪುಟ : ಆದಿಪುರಾಣಂ ; ವಿಕ್ರಮಾರ್ಜುನ ವಿಜಯಂ

ಸಂಪಾದಕರು :ಡಾ.ಟಿ.ವಿ. ವೆಂಕಟಾಚಲ ಶಾಸ್ರೀ

೨. ಶಿವಕೋಟ್ಯಾಚಾರ್ಯ -ಚಾವುಂಡರಾಯ ಸಂಪುಟ : ವಡ್ಡಾರಾಧನೆ ; ಚಾವುಂಡರಾಯ ಪುರಾಣಂ

ಸಂಪಾದಕರು:ಡಾ.ಕಮಲಾ ಹಂಪನಾ

೩.ಪೊನ್ನ -ಕಮಲಭವ ಸಂಪುಟ : ಶಾಂತಿಪುರಾಣಂ ; ಶಾಂತೀಶ್ವರ ಪುರಾಣಂ

ಸಂಪಾದಕರು ; ಡಾ. ಹಂಪ.ನಾಗರಾಜಯ್ಯ

೪.ರನ್ನ ಸಂಪುಟ  : ಅಜಿತತೀರ್ಥಂಕರ ಪುರಾಣ ತಿಲಕಂ ; ಸಾಹಸಭೀಮ ವಿಜಯಂ

ಸಂಪಾದಕರು : ಡಾ. ಹಂಪ.ನಾಗರಾಜಯ್ಯ

೫.ನಾಗವರ್ಮ ಸಂಪುಟ : ಕಾವ್ಯಾವಲೋಕನಂ ; ಕರ್ನಾಟಕ ಭಾಷಾ ಭೂಷಣಂ ; ಅಭಿಧಾನ ವಸ್ತು ಕೋಶಂ

ಸಂಪಾದಕರು : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

೬.ಶಾಂತಿನಾಥ -ಆಂಡಯ್ಯ ಸಂಪುಟ : ಸುಕುಮಾರ ಚರಿತಂ ; ಕಬ್ಬಿಗರ ಕಾವಂ

ಸಂಪಾದಕರು :ಡಾ. ಪಿ. ವಿ. ನಾರಾಯಣ

೭.ನಾಗಚಂದ್ರ ಸಂಪುಟ :ರಾಮಚಂದ್ರಚರಿತ ಪುರಾಣಂ ; ಮಲ್ಲಿನಾಥ ಪುರಾಣಂ

ಸಂಪಾದಕರು: ಡಾ. ಶಾಂತಿನಾಥ ದಿಬ್ಬದ

೮.ನಯಸೇನ ಸಂಪುಟ : ಧರ್ಮಾಮೃತಂ

ಸಂಪಾದಕರು :ಡಾ.ಎಸ.ಪಿ. ಪಾಟೀಲ

೯.ಬ್ರಹ್ಮಶಿವ -ವ್ರುತ್ತವಿಲಾಸ  ಸಂಪುಟ : ಸಮಯ ಪರೀಕ್ಷೆ ; ಧರ್ಮ ಪರೀಕ್ಷೆ

ಸಂಪಾದಕರು : ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಮತ್ತು  ಡಾ. ಕೆ. ರಾಘವೇಂದ್ರ ರಾವ್

೧೦.ನೇಮಿಚಂದ್ರ ಸಂಪುಟ : ಲೀಲಾವತೀ ಪ್ರಬಂಧಂ ; ಅರ್ಧನೇಮಿ ಪುರಾಣಂ

ಸಂಪಾದಕರು : ಪ್ರೊ.ದೇ.ಜವರೇ ಗೌಡ

೧೧.ಬಂಧುವರ್ಮ ಸಂಪುಟ : ಜೀವ ಸಂಬೋಧನಂ ; ಹರಿವಂಶಾಭ್ಯುದಯಂ

ಸಂಪಾದಕರು :ಬಿ.ಎಸ.ಸಣ್ಣಯ್ಯ

೧೨. ಆಚಣ್ಣ- ಅಗ್ಗಳ  ಸಂಪುಟ : ವರ್ಧಮಾನ ಪುರಾಣಂ ; ಶ್ರೀಪದಾಶೀತಿ ; ಚಂದ್ರಪ್ರಭ ಪುರಾಣಂ

ಸಂಪಾದಕರು : ಜಿ.ಜಿ.ಮಂಜುನಾಥನ್

೧೩.ಜನ್ನ ಸಂಪುಟ : ಯಶೋಧರ ಚರಿತೆ ; ಅನಂತನಾಥ ಪುರಾಣಂ ;ಅನುಭವ ಮುಕುರಂ

ಸಂಪಾದಕರು : ಡಾ. ಸಿ. ಪಿ .ಕೃಷ್ಣಕುಮಾರ್

೧೪. ಇಮ್ಮಡಿ ಗುಣವರ್ಮ – ಪಾರ್ಶ್ವಪಂಡಿತ  ಸಂಪುಟ : ಪುಸ್ಫದಂತ ಪುರಾಣಂ ; ಚಂದ್ರನಾಥಾಷ್ಟಕ ; ಪಾರ್ಶ್ವನಾಥ ಪುರಾಣಂ

ಸಂಪಾದಕರು : ಡಾ. ವೈ.ಸಿ.ಭಾನುಮತಿ

೧೫.ಬಾಹುಬಲಿ -ಮಧುರ ಸಂಪುಟ : ಧರ್ಮನಾಥ ಪುರಾಣಂ

ಸಂಪಾದಕರು :ಪ್ರೊ. ಎನ್. ಬಸವಾರಾಧ್ಯ

೧೬. ಮೂರನೆಯ ಮಂಗರಸ ಸಂಪುಟ : ಶ್ರೀಪಾಲ ಚರಿತೆ; ಪ್ರಭಂಜನ ಚರಿತೆ;ಜಯನೃಪ ಕಾವ್ಯ ; ಸಮ್ಯಕ್ತ್ವ ಕೌಮುದಿ ;ನೇಮಿಜಿನೇಶ ಸಂಗತಿ ; ಸೂಪಶಾಸ್ತ್ರ .

ಸಂಪಾದಕರು : ಡಾ. ಬಿ. ವಿ. ಶಿರೂರ

೧೭. ರತ್ನಾಕರವರ್ಣಿ ಸಂಪುಟ : ಭರತೇಶ ವೈಭವ ; ಶತಕತ್ರಯ ; ರತ್ನಾಕರನ ಹಾಡುಗಳು .

ಸಂಪಾದಕರು: ಡಾ. ಎಂ.ಜಿ.ಬಿರಾದಾರ

೧೮. ಸಾಳ್ವ ಸಂಪುಟ : ನೇಮಿನಾಥ ಚರಿತೆ ; ರಸ ರತ್ನಾಕರಂ; ಶಾರದಾ ವಿಲಾಸಂ

ಸಂಪಾದಕರು : ಡಾ. ಎಂ.ಎ. ಜಯಚಂದ್ರ

೧೯.ದೇವಚಂದ್ರ ಸಂಪುಟ : ರಾಜಾವಳಿ ಕಥಾಸಾರ .

ಸಂಪಾದಕರು : ಡಾ. ಎಚ್.ಜೆ. ಲಕ್ಕಪ್ಪ ಗೌಡ .

‘ಜೈನ ಸಾಹಿತ್ಯ ಸಂಪುಟ’ ಗಳ ಸಾರಲೇಖಗಳು —-ಮುಂದಿನ ಭಾಗಗಳಲ್ಲಿ .

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: