ಮೇಫ್ಲವರ್ ಮೀಡಿಯಾ ಹೌಸ್ ಕಾರ್ಡ್

Posted on ಮಾರ್ಚ್ 18, 2010. Filed under: Uncategorized |


ಮೇಫ್ಲವರ್ ಮೀಡಿಯಾ ಹೌಸ್ ನ ಗೆಳೆಯರು ನನ್ನ ಗುರುಗಳಾದ ಎಸ್ ವಿ ಪರಮೇಶ್ವರ ಭಟ್ಟರ ಸುಂದರವಾದ ಕಾರ್ಡ್ ರೂಪಿಸಿದ್ದಾರೆ.

ಮಂಗಳೂರಿನಲ್ಲಿ ಎಸ್ ವಿ ಪಿ ಅವರ ನೆನಪಿನಲ್ಲಿ ಪ್ರತಿಷ್ಠಾನ ಸ್ಥಾಪಿತವಾಗಿದ್ದು. ಹಲವು ವರ್ಷಗಳಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿ ಟಿ ಪಿ ಅಶೋಕ ಅವರಿಗೆ ಸಂದಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ ಭಟ್ಟರ ಕಾಡುವ ಕವಿತೆ ಸಾಲನ್ನು ಒಳಗೊಂಡ ಕಾರ್ಡ್ ಸಕಾಲಿಕ.

ನನ್ನ ‘ಇರುಳ ಕಣ್ಣು’ ಕೃತಿಯ ಮುಖಪುಟ ರೂಪಿಸಿದ ಪ್ರತಿಭಾಶಾಲಿ ಅಪಾರ ಅವರು ಈ ಕಾರ್ಡ್ ವಿನ್ಯಾಸ ಮಾಡಿದ್ದಾರೆ. ಎ ಎನ್ ಮುಕುಂದ್ ಅವರ ಫೋಟೋ ನಾವು ಪರಮೇಶ್ವರ ಭಟ್ಟರ ಎದುರು ನಿಂತಿದ್ದೆವೇನೋ ಎನಿಸುವಂತೆ ಮಾಡಿಬಿಡುತ್ತದೆ.


Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಮೇಫ್ಲವರ್ ಮೀಡಿಯಾ ಹೌಸ್ ಕಾರ್ಡ್”

RSS Feed for ಬಿ ಎ ವಿವೇಕ ರೈ Comments RSS Feed

Namma kannalli kannittu aa kavanada salannu heluttiddare endu bhasavaguttade.

i saw your blog its simply nice. i really wonder recieveing the mail frm yours side.
Am Sowmya K.B. , studied in mysore university Mass communication and Journalism dept. Now i got the job in Hassan as a journalism leacturer.
am really happy when i read your articles.
thank you sir.


Where's The Comment Form?

Liked it here?
Why not try sites on the blogroll...

%d bloggers like this: