ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆ..

Posted on ಜನವರಿ 13, 2010. Filed under: Uncategorized |


ನಾನು ಮತ್ತು ಬ್ರೂಕ್ನರ್ ನಮ್ಮ ಬದುಕಿನಲ್ಲಿ ಸದಾ ನೆನೆಪಿನಲ್ಲಿ ಇಡುವ ಒಂದು ಅದ್ಭುತ ಕಾರ್ಯಕ್ರಮ ಇದು. ಬೆಂಗಳೂರಿನಲ್ಲಿ ಕೆಲ ದಿನ ನಾನೂ ಹಾಗೂ ವೂರ್ಜ್ ಬರ್ಗ್ ವಿ ವಿ ಯ ಮುಖ್ಯಸ್ಥರಲ್ಲೊಬ್ಬರಾದ ಬ್ರೂಕ್ನರ್ ಇದ್ದಾಗ ಇಂತಹ ಸ್ವಾಗತ ಸಿಗುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲ.

ಶ್ರೀನಿವಾಸ ಜಿ ಕಪ್ಪಣ್ಣ ಮತ್ತು ಮನೆಯವರು ಅಂತಹ ಒಂದು ಸುಂದರ ನೆನಪು ಉಳಿಸುವ ಸ್ವಾಗತ ನೀಡಿದರು. ಜರ್ಮನಿಯ ತುಂಬಾ ಬ್ರೂಕ್ನರ್ ಆಗಲೇ ಆ ದಿನದ ನೆನಪುಗಳನ್ನು ಹಂಚಿಕೊಳ್ಳುತ್ತಾ ಓಡಾಡುತ್ತಿದ್ದಾರೆ. ನನಗೂ ಅಷ್ಟೇ ನಾನು ಕಂಡ ಹಲವು ಕಾರ್ಯಕ್ರಮಗಳಲ್ಲಿ ಇದು ಮರೆಯಲಾಗದ ಸಂಭ್ರಮ ನೀಡಿದೆ.

ಕಪ್ಪಣ್ಣ ಮತ್ತು ಮನೆಯವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆ..

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: