ಗುತ್ತಿನಿಂದ ಆನ್ ಲೈನ್ ಜಗತ್ತಿಗೆ..

Posted on ಜನವರಿ 7, 2010. Filed under: Uncategorized |


ಜರ್ಮನಿಗೆ ಕಾಲಿಟ್ಟ ಮೇಲೆ ಆನ್ ಲೈನ್ ನ ಮಹತ್ವ ಪ್ರತೀ ಕ್ಷಣ ಗೊತ್ತಾಗುತ್ತಿದೆ. ನಾನು ನನ್ನ ಊರು, ನನ್ನ ಭಾಷೆ, ನನ್ನ ಗೆಳೆಯರ ಜೊತೆ ಸಂಪರ್ಕ ಇಟ್ಟುಕೊಳ್ಳಲು ಬ್ಲಾಗ್ ಆರಂಭಿಸಬೇಕು ಎಂದುಕೊಂಡೇ ವಿಮಾನ ಹತ್ತಿದಾಗಲೂ ಲ್ಯಾಪ್ ಟಾಪ್ ನನ್ನ ಇನ್ನೊಂದು ಜಗತ್ತು ಆಗಿಬಿಡುತ್ತದೆ ಅಂದುಕೊಂಡಿರಲಿಲ್ಲ. ಜರ್ಮನಿಯಲ್ಲಿ ಜನ ಉಸಿರಾಡುವುದು ಆನ್ ಲೈನ್ ನಲ್ಲಿಯೇ. ಹಾಗಾಗಿ ಈ ಬಾರಿ ಕ್ರಿಸ್ಮಸ್ ರಜೆಗೆ ನನ್ನ ಕುಡ್ಲಕ್ಕೆ ಬಂದಾಗ ನಾನೂ ವಾಮನ ನಂದಾವರರೂ ಗಂಟೆಗಟ್ಟಲೆ ಕೂತು ಆನ್ ಲೈನ್ ನ ಹತ್ತು ಹಲವು ಪಟ್ಟುಗಳನ್ನು ಗೊತ್ತುಮಾಡಿಕೊಂಡೆವು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಗುತ್ತಿನಿಂದ ಆನ್ ಲೈನ್ ಜಗತ್ತಿಗೆ..”

RSS Feed for ಬಿ ಎ ವಿವೇಕ ರೈ Comments RSS Feed

ಗುತ್ತಿನಿ೦ದ ಆನ್ ಲೈನ್ ಜಗತ್ತಿಗೆ ಓದಿದಾಗ ನನ್ನ ಅನುಭವದ ನೆನಪು ಬ೦ತು. ನಾನೂ ಆನ್ ಲೈನ್ ಜಗತ್ತಿಗೆ ಬ೦ದದ್ದು ಮನೆಯಲ್ಲೇ ಇರುವ೦ತಾದಾಗ. ಎಲ್ಲರಿ೦ದಲೂ ಸ೦ಪಕ೯ ಕಳಕೊ೦ಡಾಗ ನನ್ನ ಮಗ ನನಗೆ ಕ೦ಪ್ಯೂಟರ್ ಉಪಯೋಗಿಸಲು ಕಲಿಸಿದ. ಈಗ ಮನೆಯೊಳಗಿದ್ದುಕೊ೦ಡೇ ಎಲ್ಲರ ಸ೦ಪಕ೯ ಬೆಳೆದಿದೆ. ದಿನಕ್ಕೊಮ್ಮೆ ಆನ್ ಲೈನ್ ತೆರೆಯದಿದ್ದರೆ ಏನೋ ಕಳಕೊ೦ಡ ಅನುಭವ.
ಈಗ ನೋಡಿ ನಿಮ್ಮ ಸ೦ಪಕ೯ವೂ ಸಿಕ್ಕಿತು. ಖುಷಿಯೆನಿಸುತ್ತಿದೆ.
ಇಡೀ ನಗರ ಬಿಳಿಬಟ್ಟೆ ಧರಿಸಿ ಶೋಕದಲ್ಲಿ ಈ ಬರಹವೂ ಇಷ್ಟವಾಯಿತು.

ತುಂಬಾ ಥ್ಯಾಂಕ್ಸ್.ನೀವು ಫೆಸ್ ಬುಕ್ಕಿನಲ್ಲಿ ಬಂದದ್ದು ಸಂತೋಷ ಆಯಿತು.ಊರಿನಿಂದ ದೂರ ಇದ್ದಾಗ ಇಂತಹ ಪ್ರತಿಕ್ರಿಯೆಗಳು ಖುಷಿ ಕೊಡುತ್ತವೆ.


Where's The Comment Form?

Liked it here?
Why not try sites on the blogroll...

%d bloggers like this: