ಕಡಲಾಚೆಯ ಹನಿಯ ಕವನ

Posted on December 2, 2009. Filed under: Uncategorized |


ನಾನೀಗ ಕಡಲಾಚೆ

ಪನಿಯಲ್ಲಿ ಪನಿಯಾಗಲು

ಆಗಲು ಆಗಲು ಆಗಲು

ಹೊರಟಿದ್ದೇನೆ.

ಕಟ್ಟಿದ ಮನೆಗಳೆಷ್ಟೋ

ಬಿಟ್ಟ ಮನೆಗಳೆಷ್ಟೋ

ಮರೆತುಹೋಗಿದೆ ಲೆಕ್ಕ

ಲೆಕ್ಕಾಚಾರದ ಬದುಕು ಮುಗಿದುಹೋಗಿದೆ

ಕೊನೆಮುಟ್ಟಲು ಅಲ್ಲ

ಮನ ಮುಟ್ಟಲು

ಎಲ್ಲಿಯೂ ನಿಲ್ಲದೆ ದಾಟುತ್ತಿದ್ದೇನೆ

ಬರ್ಲಿನ್ ಗೋಡೆ ತೂರಿ ಕಳೆಯಿತು ಇಪ್ಪತ್ತು ವರ್ಷ

ನಿಮ್ಮ ಚೇತನ ನಮ್ಮನಗಲಿ ಹದಿನೈದು

ಆದರೆ ನಮ್ಮವರಿನ್ನೂ ಕಟ್ಟುತ್ತಿದ್ದಾರೆ

ಹಿಮಾಲಯದ ಗೋಡೆಗಳನ್ನು

ಮಂದರಪರ್ವತದ ಮನೆಗಳನ್ನು

ಅವರಿಗೆ ಹೇಳಲಾಗುವುದಿಲ್ಲ ‘ಆಗು ಆಗು ಆಗು ‘

ಈಗ ಹೇಳಬೇಕಾದದ್ದು ಒದ್ದು

‘ಹೋಗು ಹೋಗು ಹೋಗು

‘ಹೋಗು ಹೋಗು ಹೋಗು’

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಕಡಲಾಚೆಯ ಹನಿಯ ಕವನ”

RSS Feed for ಬಿ ಎ ವಿವೇಕ ರೈ Comments RSS Feed

ಸರ್,
ನಿಮ್ಮ ಜರ್ಮನಿಯ ಅನುಭವಗಳನ್ನು ಓದಲು ಕಾತರನಾಗಿದ್ದೇನೆ. FaceBook ಮುಖಾಂತರ ನಿಮ್ಮ ಬ್ಲಾಗಿಗೆ ಬಂದೆ. ತುಂಬಾ ಖುಷಿಯಾಯಿತು. ದಯವಿಟ್ಟು ನನ್ನ ಬ್ಲಾಗನ್ನು ನೋಡಿ ನಿಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡಿ.
ನಮಸ್ಕಾರಗಳೊಂದಿಗೆ,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ


Where's The Comment Form?

Liked it here?
Why not try sites on the blogroll...

%d bloggers like this: